Wednesday, 26 June 2019

ರಮೇಶ ಎಸ್.ಜಿ






ರಮೇಶ ಎಸ್.ಜಿ
#1/1 ರಾಧಾಕೃಷ್ಣ ಕಾಂಪ್ಲೇಕ್ಸ್
ಡಾ.ರಾಜಕುಮಾರ ರಸ್ತೆ 6ನೇ ಹಂತ
ರಾಜಾಜಿನಗರ ಬೆಂಗಳೂರು-560010                                                                     
      E-mail nimmarameshsg@gmail.com
mob.9916963121

ಹೆಸರು: ರಮೇಶ ಎಸ್ ಗಡ್ಡಿ

ಜಾತಿ: ಹಿಂದೂ ಲಿಂಗಾಯತ ಗಾಣಿಗ (2ಎ)
ರಕ್ತ ಗುಂಪು: ಎ +
ಎತ್ತರ : 5.6 ಇಂಚ ತೂಕ : 62 ಕೆ.ಜಿ



ಶಿಕ್ಷಣ : 1 ರಿಂದ 10 ನೇ ತರಗತಿಯವರೆಗೆ  ಸರ್ಕಾರಿ ಶಾಲೆಯಲ್ಲಿ ಓದಿದ್ದದ್ದು
ಪಿ.ಯು.ಸಿ ಹುಬ್ಬಳ್ಳಿಯಲ್ಲಿ
ಬಿ.ಎ ದಾರವಾಡದಲ್ಲಿ
ಎಂ ಎ ಮೈಸೂರಿನಲ್ಲಿ
ಪಿ.ಜಿ ಇನ್ ಕನ್ನಡ ಪತ್ರಿಕೋದ್ಯಮ ಶಿವಮೊಗ್ಗ
ಇಗ್ನೋದಲ್ಲಿ ಎಂಬಿಎ
ಹವ್ಯಾಸಿ : ಕನ್ನಡ ಸಿನಿಮಾ ನೋಡುವುದು, ಸಂಗೀತ ಕೇಳುವುದು, ಕಥೆ ಬರೆಯುವುದು, ಕವನ ಚುಟುಕು ಬರೆಯುವುದು, ( ಕೂಗು- ಕನ್ನಡ ಚಲನ ಚಿತ್ರದ ಕಥೆ ಬರೆದಿರುವುದು:ಸದ್ಯದಲ್ಲೆ ಬಿಡುಗಡೆ ಆಗಲಿದೆ), ಪ್ರವಾಸ
ಹುದ್ದೆಗಳು
ಸಂಪಾದಕರು : ಕನಸಿನ ಭಾರತ ದಿನ/ವಾರ/ಪಾಕ್ಷಿಕ/ಮಾಸ ಮತ್ತು ಆನ್ಲೈನ್ ಪತ್ರಿಕೆ
MD TV23 KANNADA 
ಸಿನಿಮಾ ಲೋಕ, ಮೈ ಡ್ರೀಮ್ ಇಂಡಿಯಾ, ಆರ್.ಟಿ.ಐ ಮಾಹಿತಿ ಪತ್ರಿಕೆಗಳ ಸಂಪಾದಕರು
ಅಧ್ಯಕ್ಷರು: ಅಖಿಲ ಭಾರತ ರಕ್ಷಣಾ ವೇದಿಕೆ
ಇಂಡಿಯನ್ ಟ್ಯಾಕ್ಸ್ ಪೇಯರ್ಸ ಕ್ಲಬ್
ಮೈ ಡ್ರೀಮ್ ಇಂಡಿಯಾ ಟ್ರಸ್ಟ(ರಿ.80ಜಿ)
ಮೈ ಡ್ರೀಮ್ ಇಂಡಿಯಾ( ಇಂಡಿಯನ್ ಮದರ್ ಎನ್.ಜಿ.ಓ)
ಪ್ರಧಾನ ಕಾರ್ಯಧರ್ಶಿ: ಕರ್ನಾಟಕ ಪ್ರೆಸ್ ಕ್ಲಬ್
ಸ್ವಂತ ಕಂಪನಿ (MD)- mydream india network pvt.ltd KANASINA BHARATHA MEDIA LLP
company works- Promotions, Branding, ads, Printing, Events and Media, web development etc